RA NEWS:-ಅಮೇರಿಕಾದ ಗರಿ ಅಣ್ಣಾವೃ ಮುಡಿಗೇರಿದ ದಿನ. . ! ಕೆಂಟಕಿ ಕರ್ನಲ್ ನ ಇತಿಹಾಸವೇನು ಗೊತ್ತಾ. . !

RA NEWS:-ಅಮೇರಿಕಾದ ಗರಿ ಅಣ್ಣಾವೃ ಮುಡಿಗೇರಿದ ದಿನ. . ! ಕೆಂಟಕಿ ಕರ್ನಲ್ ನ ಇತಿಹಾಸವೇನು ಗೊತ್ತಾ. . !

36 ವರ್ಷಗಳ. . ಹಿಂದೆ…! ಅಮೇರಿಕಾದ ಗರಿ ಅಣ್ಣಾವೃ ಮುಡಿಗೇರಿದ ದಿನ. . ! ಡಾ:ರಾಜಣ್ಣನವರ ಪ್ರಶಸ್ತಿಗಳ ಕರೀಟದಲ್ಲಿ ಹಲವಾರು ಮುತ್ತಿನ ಮಣಿಗಳಿವೆ,ಆದರೇ ಅವುಗಳಲ್ಲಿ ವಿದೇಶಿ ಮಿಂಚೋಂದು ಸುಳಿಯುತ್ತೆ ಅದೇ ಕೆಂಟಕಿ ಕರ್ನಲ್ ಪ್ರಶಸ್ತಿ.ಪದ್ಮಭೂಷಣ. .ನಾಡೋಜ. .ದಾದಪಾಲ್ಕೆ . ..ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಡಾ ರಾಜಣ್ಣನವರಿಗೆ ಸಂಧಿದೆ.ಆದರೇ ಈ ವಿದೇಶಿ ಪ್ರಶಸ್ತಿ ಕೆಂಟಕಿ ಕರ್ನಲ್ ಪಡೆದ ಭಾರತೀಯ ಏಕೈಕ ನಟ ಡಾ:ರಾಜ್ ಕುಮಾರ್. ಏನಿದು ಕೆಂಟಕಿ ಕರ್ನಲ್ ಪ್ರಶಸ್ತಿ. .? ಕೆಂಟಕಿ ಎಂಬುದು ಅಮೇರಿಕಾದ ದಕ್ಷಿಣ ಪೂರ್ವದಲ್ಲಿರುವ ರಾಜ್ಯ,ಈ ರಾಜ್ಯವನ್ನ ನೀಲಿ ಹುಲ್ಲಿನ ರಾಜ್ಯ ಎಂತಲ್ಲೂ ಕರೆಯುತ್ತಾರೆ.ಅಮೇರಿಕಾದ ಕಾಮನ್ ವೆಲ್ತ್ ರಾಜ್ಯಗಳಲ್ಲಿ ಕೆಂಟಕಿ ಕೂಡಾ ಮುಖ್ಯವಾದ ರಾಜ್ಯ.ಈ ರಾಜ್ಯದಲ್ಲಿ ಸಮಾಜ ಮತ್ತು ರಾಷ್ಟ್ರಸೇವೆಯಲ್ಲಿ ಉನ್ನತಿಯನ್ನ…

Read More

RA NEWS:-ರಾಜ ಸ್ನೇಹ. .! ಸ್ನೇಹಿತರ ದಿನದ ವಿಶೇಷ ಲೇಖನ. . !

RA NEWS:-ರಾಜ ಸ್ನೇಹ.  .! ಸ್ನೇಹಿತರ ದಿನದ ವಿಶೇಷ ಲೇಖನ. . !

ರಾಜ ಸ್ನೇಹ. .! ಡಾ:ರಾಜ್ ಕುಮಾರ್ ಎಂಬ ಮಹಾವೃಕ್ಷ. . ! ನಾವು ಸಸ್ಯ ಕಾಶಿಯಲ್ಲಿ ಹಲವಾರು ವೃಕ್ಷಗಳನ್ನ ಕಾಣುತ್ತೆವೆ.ಆದರೇ ಅಪರೂಪದ ವೃಕ್ಷ ಮಾತ್ರ ತಾನು ಮಾತ್ರಾ ಬೆಳೆಯದೇ ತನ್ನ ಪರಿಸರವನ್ನ ತನ್ನ ಸುತ್ತಲಿನ ಹಲವು ಬಳ್ಳಿಗಳನ್ನ ತನ್ನೋಳಗೆ ಬಳಸಿಕೊಂಡು ಬೆಳೆಸುತ್ತಾ ಬೆಳೆಯುತ್ತೆ.ಡಾ:ರಾಜ್ ಕುಮಾರ್ ರವರು ಅಂತಹದ್ದೇ ಮಹಾವೃಕ್ಷ. ಸ್ನೇಹಿತರ ದಿನವಾದ ಇಂದು ನನ್ನ ಗಮನ ಹರಿದದ್ದು ಡಾ:ರಾಜ್ ಕುಮಾರ್ ಮತ್ತು ಅವರ ಆಪ್ತ ಸ್ನೇಹಿತರಾದ ರಾಮಸ್ವಾಮಿಯವರ ಮೇಲೆ.ಡಾ:ರಾಜ್ ರವರ ಕಲಾ ಬದುಕಿನಲ್ಲಿ ಹಲವಾರು ವ್ಯಕ್ತಿಗಳು ಕಾಣ ಸಿಗುತ್ತಾರೆ,ಆದರೇ ಡಾ:ರಾಜ್ ಕುಮಾರ್ ರವರ ಸ್ನೇಹದ ವಿಚಾರ ಬಂದರೇ ಅಲ್ಲಿ ಪ್ರಧಾನವಾಗಿ ತಿಪ್ಪಟೂರು ರಾಮಸ್ವಾಮಿಯವರು ನಿಲ್ಲುತ್ತಾರೆ.ಡಾ:ರಾಜ್ ಕುಮಾರ್ ರವರು ತಿಪ್ಪಟೂರು ರಾಮಸ್ಚಾಮಿಯವರೊಂದಿಗೆ ಗೆಳೆತನದ ಹೆಜ್ಜೆಗಳನ್ನ ಕೆಲವು ಬಾರಿ…

Read More

RA NEWS:-ನಗರ ವ್ಯಾಮೋಹದ ವಿರುದ್ಧ ಬಂಡಾಯ ಸಾರಿದ ಬಂಗಾರದ ಮನುಷ್ಯನಲ್ಲಿತ್ತು ಅನ್ನದಾತನ ಅಂತರಂಗ. .!

RA NEWS:-ನಗರ ವ್ಯಾಮೋಹದ ವಿರುದ್ಧ ಬಂಡಾಯ ಸಾರಿದ ಬಂಗಾರದ ಮನುಷ್ಯನಲ್ಲಿತ್ತು ಅನ್ನದಾತನ ಅಂತರಂಗ.  .!

ನಗರ ವ್ಯಾಮೋಹದ ವಿರುದ್ಧ ಬಂಡಾಯ ಸಾರಿದ ಬಂಗಾರದ ಮನುಷ್ಯನಲ್ಲಿತ್ತು ಅನ್ನದಾತನ ಅಂತರಂಗ. .! ಅಂದಿಗೆ ನಮ್ಮ ಕನ್ನಡ ಚಿತ್ರರಂಗವೂ ನೀತಿಕಥೆಗಳಿಂದಲ್ಲೇ ನಡೆದು ಬಂದಿತ್ತು ಆದರೀಗ ಎರಡನ್ನೂ ಹುಡುಕ ಬೇಕು ನೀತಿ ಮತ್ತು ಕಥೆಯನ್ನು. ಚಲನಚಿತ್ರ ಮಾಧ್ಯಮವೆಂಬುದು ತಂಬಾ ಪರಿಣಾಮಕಾರಿಯಾದ ಮಾದ್ಯಮ.ದೊಡ್ಡ ಮಟ್ಟದಲ್ಲಿ ಜನಮಾನಸವನ್ನ ಸೊರೆಗೊಳ್ಳುವ ಚಲನಚಿತ್ರೋಧ್ಯಮ ಬಹುಬೇಗ ಜನರ ಮಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.ಹಾಗಾಗಿ ಚಲನಚಿತ್ರಗಳಿಗೆ ಸಾಮಾಜಿಕ ಜವಾಬ್ದಾರಿ ಇರಬೇಕು.ಸಮಾಜಕ್ಕೆ ಚಲನಚಿತ್ರ ಬಿಂಬವಾಗ ಬಹುದು ಅಥವಾ ಚಲನಚಿತ್ರವೇ ಸಮಾಜಕ್ಕೆ ಬಿಂಬವಾಗ ಬಹುದು. 60-70-80ರ ದಶಕದಲ್ಲಿ ಬರುತ್ತಿದ್ದ ಕನ್ನಡ ಚಲನಚಿತ್ರಗಳಲ್ಲಿ, ಬದುಕಿನ ಮೌಲ್ಯಗಳಿರುತ್ತಿದ್ದವು.ತಂದೆ ತಾಯಿ ಅಣ್ಣ ತಮ್ಮ ಸೋದರ ಸೋದರಿ. . . ಬಂಧು ಬಳಗ ಹೀಗೆ ಸಾಂಸಾರಿಕ ಸಾಮರಸ್ಯದ ಸೆಳೆತದ ಚಿತ್ರಕಥೆಗಳು ಬರುತ್ತಿದ್ದವು.ಸಭ್ಯ ಪ್ರಾಮಾಣಿಕ ಜೀವನದ…

Read More

RA NEWS:-ಕಸ್ತೂರಿ ನಿವಾಸದ ಆ ವೃಕ್ಷ ಅಗಲೀಕರಣಕ್ಕೆ ಬಲಿಯಾಯ್ತು….!

RA NEWS:-ಕಸ್ತೂರಿ ನಿವಾಸದ ಆ ವೃಕ್ಷ ಅಗಲೀಕರಣಕ್ಕೆ ಬಲಿಯಾಯ್ತು….!

ಕಸ್ತೂರಿ ನಿವಾಸದ ಆ ವೃಕ್ಷ ಅಗಲೀಕರಣಕ್ಕೆ ಬಲಿಯಾಯ್ತು….! ಕಸ್ತೂರಿ ನಿವಾಸ…! ಕೆಲ ಸ್ಥಳಗಳೇ ಹಾಗೆ ನಾವು ಎಷ್ಟೋ ಬಾರಿ ಓಡಾಡಿರುತ್ತೆವೆ.ಹಲವು ಬಾರಿ ಹಾದು ಹೋಗಿರುತ್ತೆವೆ ಆದರೇ ಆ ಸ್ಥಳದ ಮಹತ್ವವೇ ಗೊತ್ತಿರುವುದಿಲ್ಲಾ.ಆನಂತರ ತಿಳಿದ ಮೇಲೆ ನಮಗೇ ಆಶ್ಚರ್ಯವಾಗುತ್ತೆ. ಕನ್ನಡಿಗರೆಂದೂ ಮರೆಯಲಾಗದ ಚಿತ್ರವೆಂದರೇ ಅದು ಕಸ್ತೂರಿ ನಿವಾಸ ಆ ಚಿತ್ರದಲ್ಲಿ ಜನಪ್ರಿಯವಾಗಿರುವ `ಆಡಿಸಿ ನೋಡು…ಬೀಳಿಸಿನೋಡು’ ಹಾಡಿನ ಸ್ಯಾಡ್ ವರ್ಶನ್ ಇದೆಯಲ್ಲಾ ಹಿನ್ನೆಲೆ ಗೀತೆಯಾಗಿ ಬರುವ ಆ ಹಾಡಿನ ದೃಶ್ಯದಲ್ಲಿ ಅಣ್ಣಾ ಡಾ:ರಾಜ್ಕುಗಮಾರ್ ದುಖ: ಬರಿತವಾಗಿ ರಸ್ತೆಯಲ್ಲಿ ನಡೆದು ಬರುತ್ತಿರುವಾಗ ರಸ್ತೆಯ ಪಕ್ಕದಲ್ಲಿ ಒಂದು ಮರವಿರುತ್ತೆ, ಆ ಹಾಡಿನ ಸನ್ನಿವೇಶ ಚಿತ್ರೀಕರಣವಾಗಿರುವುದು ಬೆಂಗಳೂರಿನ ಸುಂಕದಕಟ್ಟೆಯ ಮುಖ್ಯ ರಸ್ತೆಯಲ್ಲಿ. ಮಾಗಡಿ ರಸ್ತೆಯಲ್ಲಿ ಹಾದು ಹೋಗುವಾಗ ಕಾಮಾಕ್ಷಿಪಾಳ್ಯ ದಾಟಿ ಮುಂದೆ ಸುಮ್ಮನಹಳ್ಳಿ…

Read More

RA NEWS:-50 ನೇ ದಶಕದಲ್ಲಿ ಕನ್ನಡದ ತೇರನ್ನು ಎಳೆದದ್ದು ಡಾ:ರಾಜ್ ಕುಮಾರ್. .!

RA NEWS:-50 ನೇ ದಶಕದಲ್ಲಿ ಕನ್ನಡದ ತೇರನ್ನು  ಎಳೆದದ್ದು ಡಾ:ರಾಜ್ ಕುಮಾರ್. .!

50 ನೇ ದಶಕದಲ್ಲಿ ತೇರನ್ನ ಎಳೆದದ್ದು ಡಾ:ರಾಜ್ ಕುಮಾರ್. .! ಡಾ:ರಾಜ್ಕುದಮಾರ್ ರವರು ಕನ್ನಡ ಚಿತ್ರರಂಗ ಪ್ರವೇಶಿಸಿದ್ದು 1954 ರಲ್ಲಿ ಅಂದರೇ ನಮಗೆ ಸ್ವತಂತ್ರ ಬಂದು ಕೇವಲ ಏಳು ವರ್ಷವಾಗಿತ್ತು. ಬಡತನ,ಶೋಷಣೆ, ಅನಕ್ಷರತೆಗಳು ತುಂಬಿ ಹೋಗಿದ್ದ ಕಾಲ. ಆ ಕಾಲಘಟ್ಟದಲ್ಲಿ `ಬೇಡರಕಣ್ಣಪ್ಪ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಡಾ:ರಾಜ್ಕುಚಮಾರ್ ರವರು ಕನ್ನಡ ಸಮಾಜದ ನಿರ್ಮಾಣದ ಮೊದಲ ಕಲೆಯ ಕಲ್ಲನ್ನ ನೆಟ್ಟರು. ನಿಜಕ್ಕು ಆಗ ನಮ್ಮ ಚಿತ್ರರಂಗ ಹೇಗಿತ್ತು. ಐವತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಸುಖದ ಸುಪ್ಪತ್ತಿಗೆಯಾಗಿರಲಿಲ್ಲಾ ನೆಲೆ ಕಾಣದ ಚಿತ್ರರಂಗದಲ್ಲಿ ಧೈರ್ಯದಿಂದ ಮುಂದೆ ಬಂದು ಹಣ ವ್ಯಯಿಸಿ ಚಿತ್ರಗಳನ್ನು ನಿರ್ಮಿಸಿದವರು ಆರ್. ನಾಗೇಂದ್ರರಾಯರು, ಹೆಚ್.ಎಲ್.ಎನ್ ಸಿಂಹ.ಬಿ.ಆರ್. ಪಂತಲು ಮುಂತಾದ ಗಣ್ಯರು. ರಾಜ್ಯದ ರಾಜಧಾನಿಯಲ್ಲಿ ಪರಬಾಷಾ ಚಿತ್ರಗಳ…

Read More

RA NEWS:-ಡಾ:ರಾಜ್ ಕುಮಾರ್ ರವರ ಮನಸ್ಸಿದ್ದರೆ ಮಾರ್ಗ ಚಿತ್ರದಿಂದ ನಮ್ಮ ಬದುಕಿಗೆ ಕಲಿಯಬೇಕಾದ ಪಾಠವೇನು ಗೊತ್ತಾ. . .?

RA NEWS:-ಡಾ:ರಾಜ್ ಕುಮಾರ್ ರವರ ಮನಸ್ಸಿದ್ದರೆ ಮಾರ್ಗ ಚಿತ್ರದಿಂದ ನಮ್ಮ ಬದುಕಿಗೆ ಕಲಿಯಬೇಕಾದ ಪಾಠವೇನು ಗೊತ್ತಾ. . .?

ಡಾ:ರಾಜ್ ಕುಮಾರ್ ರವರ ಮನಸ್ಸಿದ್ದರೆ ಮಾರ್ಗ ಚಿತ್ರದಿಂದ ನಮ್ಮ ಬದುಕಿಗೆ ಕಲಿಯಬೇಕಾದ ಪಾಠವೇನು ಗೋತ್ತಾ. . .? ಈ ತಲೆಮಾರಿನ ಜನ ಅಣ್ಣಾ ಡಾ:ರಾಜ್ ಕುಮಾರ್ ರವರ ಹಳೆಯ ಚಿತ್ರಗಳನ್ನ ನೋಡಿರುವುದಿಲ್ಲಾ.ಅಂದಿನ ಡಾ:ರಾಜ್ ಚಿತ್ರಗಳಲ್ಲಿ ನಾವು ನಮ್ಮ ಬದುಕಿಗೆ ಕಲಿಯಬೇಕಾದ ಅನೇಕ ಪಾಠಗಳಿವೆ.ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಆದರ್ಶಗಳು ನೀತಿ ಕಥೆಗಳಿವೆ. ಆ ಕಾರಣಕ್ಕೆ ಡಾ:ರಾಜ್ ಕುಮಾರ್ ರವರ ಹಳೆಯ ಚಿತ್ರಗಳ ಸಾರಾಂಶ ಮತ್ತು ನಮ್ಮ ಬದುಕಿನ ನೀತಿ ಕಥೆಯನ್ನ ಬರೆದಿದ್ದೆನೆ ಒಮ್ಮೆ ಮನಸ್ಸಿಟ್ಟು ಓದಿ. .! ಚಿತ್ರ :ಮನಸ್ಸಿದ್ದರೆ ಮಾರ್ಗ 1967 ರಲ್ಲಿ ಬಿಡುಗಡೆಯಾದ ಡಾ:ರಾಜ್ ಕುಮಾರ್ ರವರ 88ನೇ ಚಿತ್ರ. ನಿರ್ದೇಶನ: ಎಂ.ಆರ್.ವಿಠಲ್ ಡಾ:ರಾಜ್ ಪಾತ್ರ:ರಾಮು ಚಿತ್ರದ ಸಾರಾಂಶ; ಎಂ. ಆರ್.ವಿಠಲ್ ನಿರ್ದೇಶನದ ಈ ಚಿತ್ರ…

Read More

RA NEWS:-ಬಸವಣ್ಣ ಮತ್ತು ರಾಜಣ್ಣ ಈ ವಿಚಾರವಾಗಿ ಮಹಾನ್ ಸಾಹಿತಿಗಳಾದ ಸಿದ್ದಯ್ಯ ಪುರಾಣಿಕ್ ರವರು ಅಂದಿಗೆ ಏನು ಹೇಳಿದ್ದರು ಗೋತ್ತಾ. . ?

RA NEWS:-ಬಸವಣ್ಣ ಮತ್ತು ರಾಜಣ್ಣ ಈ ವಿಚಾರವಾಗಿ ಮಹಾನ್ ಸಾಹಿತಿಗಳಾದ ಸಿದ್ದಯ್ಯ ಪುರಾಣಿಕ್ ರವರು ಅಂದಿಗೆ ಏನು ಹೇಳಿದ್ದರು ಗೋತ್ತಾ. . ?

ಬಸವಣ್ಣ ಮತ್ತು ರಾಜಣ್ಣ ಈ ವಿಚಾರವಾಗಿ ಮಹಾನ್ ಸಾಹಿತಿಗಳಾದ ಸಿದ್ದಯ್ಯ ಪುರಾಣಿಕ್ ರವರು ಅಂದಿಗೆ ಏನು ಹೇಳಿದ್ದರು ಗೋತ್ತಾ. . ? ಬಸವಜಯಂತಿ ಮತ್ತು ಡಾ: ರಾಜ್ಕುಾಮಾರ್ ರವರ ಹುಟ್ಟು ಹಬ್ಬ ಒಂದೇ ದಿನವಾಗಿ ಕೂಡಿ ಬಂದ ಈ ಮಹತ್ತರವಾದ ಐತಿಹಾಸಿಕ ದಿನದ (2012 ಏಪ್ರಿಲ್ 24) ಸಂದರ್ಭದಲ್ಲಿ ನೆನಪಾಗುವುದು ಹಿರಿಯ ಚೇತನರಂತಿದ್ದ ಶ್ರೇಷ್ಠ ವಿದ್ವಾಂಸರು ಕವಿಗಳೂ ಆದ ಸಿದ್ದಯ್ಯ ಪುರಾಣಿಕರ ಮಾತುಗಳು “ಹನ್ನೆರಡನೆ ಶತಮಾನದಲ್ಲಿ ಒಂದು ಸಣ್ಣ ಮಗು ಕನ್ನಡ ಭಾಷೆಯ ವಿರೋಧಿಗಳ ವಿರುದ್ಧ ಧ್ವನಿ ಎತ್ತಿತ್ತು. ಅಲ್ಲಿಂದಲೇ ಕನ್ನಡ ಚಳವಳಿ ಉಗಮವಾದದ್ದು. ನಂತರ ಆ ಮಗು ಪ್ರಾಪ್ತಕ್ಕೆ ಬಂದಾಗ ವಚನ ಸಾಹಿತ್ಯ ಮೂಲಕ ಸಮಾಜದ ಮೌಢ್ಯವನ್ನು ನಿವಾರಿಸುವಲ್ಲಿ ಶ್ರಮಿಸಿದ ವ್ಯಕ್ತಿಯೇ ನಮ್ಮ ಜಗಜ್ಯೋತಿ…

Read More

RA NEWS:-ಜಗ ಜ್ಯೋತಿ ಬಸವಣ್ಣ… ಕನ್ನಡ ಜ್ಯೋತಿ ರಾಜಣ್ಣ…!

RA NEWS:-ಜಗ ಜ್ಯೋತಿ ಬಸವಣ್ಣ… ಕನ್ನಡ ಜ್ಯೋತಿ ರಾಜಣ್ಣ…!

ಆತ್ಮೀಯ ಅಭಿಮಾನಿಗಳೇ ರಾಜ ಚರಿತ್ರೆ ಇಲ್ಲಿಂದ ಆರಂಭ..! ಈ ಅಂಕಣದಲ್ಲಿ ಅಭಿಮಾನಿಗಳಿಗೆ ನಿಜಕ್ಕೂ ಓದಿನ ರಸದೌದಣ ಸಿಗುತ್ತೆ. ನಿಮಗೆ ಗೊತ್ತಿರದ ಡಾ:ರಾಜಕುಮಾರ್ ರವರ ಆಶ್ಚರ್ಯಕರ ಸಂಗತಿಗಳು,ಮೈನವಿರೇರಿಸುವ ವಿಚಾರಗಳು,ಕನ್ನಡ ಸಮಾಜವನ್ನ ಅವರು ನಿರ್ಮಿಸಿದ ರೀತಿ ನೀತಿಗಳು,ಇತಿಹಾಸದಲ್ಲಿ ಹುದುಗಿ ಹೊಗಿರುವ ದೊಡ್ಡ ದಾಖಲೆಗಳು ಎಲ್ಲವನ್ನೂ ಬರೆಯಲು ಕುಳಿತಿರುವೆ.ದಿಕ್ಕೋಂದು ರಾಜ ಚರಿತ್ರೆ ನಿಮಗಾಗಿ ತಪ್ಪದೇ ಓದಿ ಹಾಗೆ ಈ ನನ್ನ ಪೇಜ್ ನ ಲೈಕ್ ಮಾಡಿ ನಿಮ್ಮ ಲೈಕ್ ನನಗೆ ಲವಲವಿಕೆ ನೀಡುತ್ತೆ.ನಿಜಕ್ಕೂ ಲೈಕ್ ಮಾಡಿ.ಹಾಗೆ ಮಾಡಿದರೇ ಈ ಬಡ ಪತ್ರಕರ್ತನ ಬುಜವನ್ನ ತಟ್ಟಿದಂತಾಗುತ್ತೆ. ಜಗ ಜ್ಯೋತಿ ಬಸವಣ್ಣ…! ಕನ್ನಡ ಜ್ಯೋತಿ ರಾಜಣ್ಣ…! ನಾನು ಚಿಕ್ಕಂದಿನಿಂದಲೂ ಇಂದಿನವರೆಗೂ ಸಂಭ್ರಮ ಪಡುವ ಎರಡು ದಿನಗಳೆಂದರೆ ಅದು ನವೆಂಬರ್ 1 ಕನ್ನಡ ರಾಜ್ಯೋತ್ಸವ…

Read More

RA NEWS:-Memory of Great Day of Dr Rajkumar doctorate award/ಅಣ್ಣಾ ಡಾ:ರಾಜ್ ಕುಮಾರ್ ರವರಿಗೆ ಡಾಕ್ಟರೇಟ್ ಪ್ರಶಸ್ತಿ ಸಿಕ್ಕ ಅಮೃತ ಘಳಿಗೆಯ ಅದ್ಭುತ ವಿವರಗಳು ಇಲ್ಲಿವೆ ನೋಡಿ. .!

RA NEWS:-Memory of Great Day of Dr Rajkumar doctorate award/ಅಣ್ಣಾ ಡಾ:ರಾಜ್ ಕುಮಾರ್ ರವರಿಗೆ ಡಾಕ್ಟರೇಟ್ ಪ್ರಶಸ್ತಿ ಸಿಕ್ಕ ಅಮೃತ ಘಳಿಗೆಯ ಅದ್ಭುತ ವಿವರಗಳು ಇಲ್ಲಿವೆ ನೋಡಿ. .!

Memory of Great Day of Dr Rajkumar doctorate award ಅಣ್ಣಾ ಡಾ:ರಾಜ್ ಕುಮಾರ್ ರವರಿಗೆ ಡಾಕ್ಟರೇಟ್ ಪ್ರಶಸ್ತಿ ಸಿಕ್ಕ ಅಮೃತ ಘಳಿಗೆಯ ಅದ್ಭುತ ವಿವರಗಳು ಇಲ್ಲಿವೆ ನೋಡಿ. .! ರಾಜ ಚರಿತ್ರೆ. . ! ಇದು ರಾಜ ಚರಿತ್ರೆ.  .! ಇದು ರಾನ್ಯೂಸ್ ವೆಬ್ ಸೈಟ್ ನ ಹೊಸ ಅಂಕಣ.  ನಾನು ಸಣ್ಣ ಹುಡುಗನಾಗಿದ್ದಾಗಿನಿಂದ ಅಣ್ಣಾ ಡಾ:ರಾಜ್ ಕುಮಾರ್ ಅಭಿಮಾನಿ ಅವರು ನನ್ನ ಹೃದಯಾಂತರಾಳದ ಆರಾಧ್ಯ ದೈವ.ಅವರ ಕೂರಿತಾದ ಅಪರೂಪದ ಸಂಗತಿಗಳನ್ನ  ಈ ಅಂಕಣದಲ್ಲಿ ನಿರಂತರವಾಗಿ ಬರೆಯುವೆ ಆ ಲೇಖನಗಳನ್ನ ಓದುವ ಮೂಲಕ ಹಾರೈಸಿ ಎಂಬುದು ನನ್ನ ವಿನಂತಿ. ಇಂತಿ ರಾ.ಪ್ರವೀಣ್ ನಾಡು ಮೆಚ್ಚಿದ ನಟಸಾರ್ವಭೌಮ ಡಾ:ರಾಜ್ ಕುಮಾರ್ ರವರ ಚರಿತ್ರೆಯ ಪುಟಗಳಲ್ಲಿ…

Read More