RA NEWS:-ಬ್ಯಾಗ್ ಹಿಡಿ ಸ್ಕೂಲ್ಗೆ ನಡಿ. . !

ಬ್ಯಾಗ್ ಹಿಡಿ ಸ್ಕೂಲ್ಗೆ ನಡಿ. . !
ಬೆಸಿಗೆ ನಂತರ ಮಕ್ಕಳು ಮತ್ತೆ ಶಾಲೆಗೆ ಹೋಗಲು ಅಣಿಯಾಗುತ್ತಿದ್ದಾರೆ.ರಸ್ತೆ ಬದಿಯಲ್ಲಿನ ಕ್ರಿಕೇಟ್ ಆಟ,ಪಾರ್ಕಿನಲ್ಲಿ ಓಟ,ಅಜ್ಜಿ ಮನೆ ಹಾಲ್ಟು. .. ಹೀಗೆ ಮಕ್ಕಳು ಅನೇಕ ಬಗೆಯಲ್ಲಿ ತಮ್ಮ ಬೆಸಿಗೆ ರಜೆಯನ್ನ ಕಳೆದಿದ್ದರು.ಆದರೇ ಈಗ ಆ ಬೆಸಿಗೆ ರಜೆ ಮುಗಿದಿದ್ದು ಶಾಲೆಗೆ ಹೋಗುವ ಸಮಯ ಬಂದಿದೆ.ಇಂದಿನಿಂದ ಪೋಷಕರ ದಿನಚರಿಯ ಆರಂಭ ಬದಲಾಗುತ್ತೆ.ಅಪ್ಪ ಶೂ ಇದೆ ಸಾಕ್ಸ್ ಇಲ್ಲಾ ಅಂತಲ್ಲೋ ಜಾಮಿಟ್ರಿ ಬಾಕ್ಸ್ ಹುಡುಕ ಬೇಕು ಎಂದೋ ಯೂನಿಫಾರ್ಮ್ ಇಸ್ತ್ರಿ ಆಗಬೇಕು . . .ಹೀಗೆ ಜಾವದ ಬೆಳ್ಳಿಗೆ ಮನೆಗಳಲ್ಲಿ ಮಕ್ಕಳನ್ನ ಶಾಲೆಗೆ ಕಳುಹಿಸುವ ತರಾತುರಿ ನಡೆಯುತ್ತೆ.

schools started
schools started

ಕೇಜಿಗಟ್ಟಲೆ ತೂಕದ ಬ್ಯಾಗುಗಳನ್ನ ಮಕ್ಕಳು ಹೊರಬೇಕು.ಶಾಲೆಯಲ್ಲಿ ಪಾಠಗಳನ್ನ ಆಲಿಸಬೇಕು.ಮನೆಗೆ ಬಂದು ಹೋಮ್ ವರ್ಕ್ ಮಾಡಬೇಕು.ಟೀವಿ ನೋಡಲು ಒಂದು ಮಟ್ಟಕ್ಕೆ ಬ್ರೇಕ್.ಹೊಮ್ ವರ್ಕು ಕ್ಲಾಸ್ ವರ್ಕು ಅಂತ ಪುಸ್ತಕಗಳನ್ನ ಪ್ರತ್ಯೇಕಿಸಬೇಕು.ಪೆನ್ ಸಿಲ್ ಶಾರ್ಪು,ಕಾಂಪಸ್ಸು ಡಿವೈಡರು. . .ಹೀಗೆ ಮಕ್ಕಳ ಲೋಕ ತೆರೆದು ಕೊಳ್ಳುತ್ತೆ.ಬೆಸಿಗೆಯ ಮಜ ಮುಗಿದು ಶಾಲೆಯ ಸಜೆ ಸಿದ್ದಗೊಂಡಿದೆ.
ಕ್ಲಾಸ್ ಟೆಸ್ಟು,ಮಿಡ್ ಟರ್ಮ್ ಎಕ್ಸಾಮು. . ;.ಫೈನಲ್ ಎಕ್ಸಾಮು ಅನ್ನೋ ಮಕ್ಕಳ ಟೆನ್ ಶನ್ ಇನ್ನು ವರ್ಷದ ಕೊನೆ ತನಕ ಮುಂದುವರೆಯಲಿದೆ.ಎನಿ ವೇ ಆದ ಬೆಸ್ಟ್ ಮಕ್ಕಳೇ.

Please follow and like us:
0

Leave a Comment