ರಾNEWS:- ಅಣ್ಣಾ ಡಾ:ರಾಜ್‍ಕುಮಾರ್ ರವರ ಮನೆ ಮೇಲೆ ಐಟಿ ರೇಡ್ ನಡೆದಾಗ ಅಣ್ಣಾವೃ ಏನ್ ಮಾಡ್ತಿದ್ರು ಗೊತ್ತಾ.? ಆ ರೇಡ್ಗೆ ಕಾರಣವಾಗಿದ್ದು ಯಾವ ರಾಜಕಾರಣಿ ಗೊತ್ತಾ. .? ಇದು ಸೆನ್‍ಶೇಷನಲ್ ಸೇಡಿನ ಸ್ಟೋರಿ. .!

5c7bb0d6-ff5e-4592-ade2-b3bd39e85405
ಏನೂ ಡಾ: ರಾಜ್‍ಕುಮಾರ್ ಮೇಲ್ಲೂ ಐಟಿ ರೇಡ್ ನಡೆದಿತ್ತಾ . .? ರೇಡ್ ಮಾಡುವಂತಹಾದ್ದೇನಿತ್ತು. ಅಂತಹಾ ಮಹಾನ ಕಲಾವಿದನ ಮೇಲ್ಲೂ ಐಟಿ ರೇಡ್ ಮಾಡುವ ಸಂದರ್ಭವೇನಿತ್ತು. .? ಎಂದು ಆಶ್ಚರ್ಯವಾಗಿ ನಿಮ್ಮಲ್ಲಿ ಅನುಮಾನದ ಪ್ರೆಶ್ನೆಗಳು ಏಳ ಬಹುದು.
ಈಗ ಎಲ್ಲೆಡೆ ಐಟಿ ದಾಳಿಯ ಸುದ್ಧಿ. ಡಿ.ಕೆ.ಶಿವಕುಮಾರ್ ಸಮಗ್ರ ಆಸ್ತಿಯ ಮೇಲೆ ಐಟಿ ರೇಡ್ ನಡೆದಾಗ ಇಡೀ ಮಾಧ್ಯಮಗಳ ತುಂಬಾ ಅದೇ ಸುದ್ಧಿ.ಆದರೇ ಹಲವಾರು ವರ್ಷಗಳ ಹಿಂದೆ ಅಣ್ಣಾ ಅಣ್ಣಾ ಡಾ:ರಾಜ್‍ಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿತ್ತು.ಆಗ ಮಾಧ್ಯಮಗಳು ಇಷ್ಟು ಬೆಳೆದಿರಲಿಲ್ಲಾ.
ಕಲಾ ಸೇವೆಯೇ ತನ್ನ ಉಸಿರು ಎಂದು ಬದುಕಿದ್ದವರು ಡಾ:ರಾಜ್.ಬಡತನದ ಬೇಗೆಯಲ್ಲಿ ನೊಂದು ಬೆಂದು ಬದುಕನ್ನ ಕಟ್ಟಿಕೊಂಡಿದ್ದ ಡಾ:ರಾಜ್ಕುದಮಾರ್ರಾವರ ಮೇಲೂ ಒಂದು ಕಾಲದಲ್ಲಿ ಐಟಿ ರೇಡ್ ನಡೆದಿತ್ತು ಎಂದರೇ ನೀವು ನಂಬುತ್ತೀರಾ..?
ನಂಬಲೇ ಬೇಕು. .!
news-4-dr-rajkumar
ಬಾಲಿವುಡ್ನು ಹಲವಾರು ನಟರ ಮೇಲೆ ಐಟಿ ರೇಡ್ಗಾಳು ನಡೆದಿರುವುದು ಕಾಮನ್.ಅಲ್ಲಿ ದೊಡ್ಡ ನಟರು ತಮ್ಮ ಆಧಾಯಕ್ಕೆ ತಕ್ಕ ತೆರಿಗೆ ಕಟ್ಟುವುದಿಲಾ ಎಂಬ ಕಾರಣಕ್ಕೂ ದಾಳಿಗಳು ನಡೆಯುತ್ತೆ.ಅಲ್ಲಿ ಕೋಟ್ಯಾಂತರ ರೂಪಾಯಿಗಳ ವಹಿವಟುಗಳು ನಡೆಯುತ್ತವೆ.ಆದರೇ ಇಲ್ಲಿ ಅದರಲ್ಲೂ ಅಣ್ಣಾ ಡಾ:ರಾಜ್‍ಕುಮಾರ್ ರವರ ಮನೆಯ ಮೇಲೆ ದಾಳಿ ನಡೆದಿತ್ತು ಎಂದರೇ ಅದು ಆಶ್ಚರ್ಯವೇ ಅಲ್ವಾ. ? ಅದರಲ್ಲೂ ಈ ಜನರೇಶನ್ ಅಭಿಮಾನಿಗಳಿಗೆ ಅದು ಗೋತ್ತೆ ಇರುವುದಿಲ್ಲಾ.
ಅಣ್ಣಾ ಡಾ:ರಾಜ್‍ಕುಮಾರ್ ನಟನೆ, ಅಂದರೇ ಕಲಾಸೇವೆಯನ್ನ ಬಿಟ್ಟು ಬೇರೇನೂ ಮಾಡಿದವರಲ್ಲಾ.ಅಭಿನಯದ ಹೊರೆತಾಗಿ ರಾಜಕೀಯ ವ್ಯವಹಾರ ವಹಿವಾಟುಗಳನ್ನು ಮಾಡಿದವರಲ್ಲಾ.ಅವುಗಳ ಬಗ್ಗೆ ಗಂಧ ಗಾಳಿಯೂ ಅವರಿಗೆ ಗೊತ್ತಿರಲಿಲ್ಲಾ.ಬಹಳ ಕಡಿಮೆ ಸಂಭಾವನೆ ಪಡೆದು ಬದುಕಿನ ಸಂಕಷ್ಟದಲ್ಲಿ ಬೆಳೆದುಬಂದವರು. ಡಾ:ರಾಜ್ ಬೆಳೆದು ಜನಪ್ರಿಯತೆಯ ಉನ್ನತ ಶಿಖರವನ್ನೇರಿದಾಗಲ್ಲೂ ಕೆಲ ನಿರ್ಮಾಪಕರು ಅವರಿಗೆ ಸುಳ್ಳನ್ನ ಹೇಳಿ,ಅಂದರೇ ಅವರ ಚಿತ್ರದಗಳಿಕೆಯ ಬಗ್ಗೆ ತಪ್ಪು ಲೆಕ್ಕಗಳನ್ನು ಕೊಟ್ಟು ನಷ್ಟದ ಬಗ್ಗೆ ಹೇಳಿ ಅವರನ್ನ ಅಂದಕಾರದಲ್ಲಿ ಇಡುತ್ತಿದ್ದರು.ಹಾಗಿದ್ದೂ ಅಣ್ಣಾವೃ ಮನೆ ಮೇಲೆ ಯಾಕೆ ಈ ಐಟಿ ದಾಳಿಯಾಕೆ ನಡೆಯಿತು.ಅದರ ಹಿಂದಿನ ರಹಸ್ಯವೇನು,ರೇಡ್ ಮಾಡಿದಾಗ ಸಿಕ್ಕಿದ್ದೇನು ಅಸಲು ರೇಡ್ ನಡೆಯುವಾಗ ಅಣ್ಣಾವೃ ಏನು ಮಾಡುತ್ತಿದ್ದರು ಎಂಬೆಲ್ಲಾ ಪ್ರೆಶ್ನೆಗಳಿಗೆ ನೀವು ಈ ಕೆಳಗಿನ ಲೇಖನವನ್ನ ಓದಲ್ಲೇ ಬೇಕು. .!

ರಾಜ್ ನಿವಾಸದ ಮೇಲೆ ರೇಡ್. . . . !

Please follow and like us:
0

Leave a Comment